Team Indiaಗೆ ಸಿಕ್ಕೇಬಿಡ್ತು ಸೆಮಿಫೈನಲ್ ಗೆ ಎಂಟ್ರಿಯಾಗೋ ಅವಕಾಶ | Oneindia Kannada

2021-11-06 1

2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ತನ್ನ ಎರಡನೇ ಪಂದ್ಯವನ್ನು ಅದ್ಧೂರಿಯಾಗಿ ಗೆದ್ದುಕೊಂಡಿತು. ಸ್ಕಾಟ್ಲೆಂಡ್ ತಂಡವನ್ನು ಕೇವಲ 85 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು.
#TeamIndia #SemiFinals #IndiavsScotland
India pulverised minnows Scotland by eight wickets in a Super 12 Group 2 match of the ongoing ICC T20 World Cup to keep their semi-final hopes alive at the Dubai International Stadium on Friday.